National

ರಾಜ್ಯ ವಾರ್ತೆ:

• ಬಿಜೆಪಿಗೆ ಸರ್ಕಾರ ರಚಿಸಲು ನೀಡಿದ್ದ ಅವಕಾಶದ ವಿರುದ್ಧ ಕಾಂಗ್ರೆಸ್ಸು ಸುಪ್ರಿÃಂಕೋರ್ಟಿನ ಮೆಟ್ಟಿಲೇರಿತ್ತು. ನಿನ್ನೆ ಸುಪ್ರಿÃಂಕೋರ್ಟು ಇಂದು ಸಂಜೆ ೪ ಗಂಟೆಯ ಒಳಗೆ ಸದನದಲ್ಲಿ ಬಿಜೆಪಿಯು ಬಹುಮತ ಸಾಬೀತು ಪಡಿಸಬೇಕೆಂದು ತಿಳಿಸಿದ್ದಾರೆ.
• ಇಂದು ಸದನದಲ್ಲಿ ನಡೆಯುವ ವಿಶ್ವಾಸ ಮತಕ್ಕಾಗಿ ನಿನ್ನೆ ರಾಜ್ಯಪಾಲರಾದ ವಜೂಭಾಯಿವಾಲಾ ಅವರು ಕೆ.ಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪಿÃಕರ್ ಆಗಿ ನೇಮಿಸಿದ್ದಾರೆ. ಆದರೆ ಕಾಂಗ್ರೆಸ್ಸು ಇದರ ವಿರುದ್ಧವೂ ಸುಪ್ರಿÃಂಕೋರ್ಟಿನ ಮೆಟ್ಟಿಲೇರಿದ್ದು ಇಂದು ಬೆಳಿಗ್ಗೆ ೧೦.೩೦ ಕ್ಕೆ ವಿಚಾರಣೆ ನಡೆಯಲಿದೆ.
• ಕಾಂಗ್ರೆಸ್ಸು ಮತ್ತು ಜೆಡಿಎಸ್‌ನ ಶಾಸಕರು ಹೈದರಾಬಾದಿನ ರೆಸಾರ್ಟ್ಗಳಲ್ಲಿ ಬೀಡುಬಿಟ್ಟಿದ್ದರು. ಇಂದು ಸದನದಲ್ಲಿ ವಿಶ್ವಾಸ ಮತವಿರುವುದರಿಂದ ನಿನ್ನೆ ತಡ ರಾತ್ರಿ ಶಾಸಕರೆಲ್ಲಾ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಜೆಪಿಯವರು ತಮ್ಮ ಶಾಸಕರಿಗೆ ಹಣ-ಅಧಿಕಾರದ ಆಮಿಷ ಒಡ್ಡಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top