ನನ್ನ ಕನಸಿನ ಕನರ್ಾಟಕದ ಕಲ್ಪನೆಯನ್ನು ಕಟ್ಟಿದಾಗ ನಮ್ಮ ಆಲೋಚನೆ ಬಲು ನಿಚ್ಚಳವಾಗಿಯೇ ಇತ್ತು. ಎಲ್ಲಿಯವರೆಗೂ ವಿಕಾಸದಲ್ಲಿ ಸಾರ್ವಜನಿಕರ ಪಾಲುದಾರಿಕೆ ಇರುವುದಿಲ್ಲವೋ ಅಲ್ಲಿಯವರೆಗೂ ವಿಕಾಸದ ಚಕ್ರ ಪರಿಪೂರ್ಣವಾಗಲಾರದು ಅಂತ. ಬ್ರಿಟೀಷರ ಆಳ್ವಿಕೆಯ...
ರಾಷ್ಟ್ರದ ಮುಂದಿನ ಪ್ರಧಾನಿ ಎಂದು ಬಿಂಬಿಸಲ್ಪಟ್ಟಿರುವ ರಾಹುಲ್ ಇತ್ತೀಚೆಗೆ ದೇಶದ ಹೊರಗೆ ನಿಂತು ಭಾರತದ ಕುರಿತಂತೆ ಅಗೌರವಕಾರಿಯಾದ ಮಾತುಗಳನ್ನಾಡುತ್ತಿದ್ದಾರೆ. ಒಂದೆಡೆ ದೇಶದ ಹೊರಗಿರುವ ಅನಿವಾಸಿ ಭಾರತೀಯರು ಭಾರತದ ಗೌರವವನ್ನು ಹೆಚ್ಚಿಸಲು...
ಪ್ರಕೃತಿ ಯಾರ ಮಾತನ್ನೂ ಕೇಳುವುದಿಲ್ಲ. ಅದು ತನಗಿಚ್ಛೆ ಬಂದಂತೆ ವತರ್ಿಸುತ್ತದೆ. ಸಹಜ ಪ್ರಕೃತಿ ಎಂದರೆ ಹಾಗೇನೇ. ಮಾನವ ಸಮರಸತೆಯಿಂದ ಇದರೊಟ್ಟಿಗೆ ಬದುಕಿದರೆ ಅದು ಆತನನ್ನು ತನ್ನೊಳಗೇ ಒಬ್ಬನನ್ನಾಗಿ ಗುರುತಿಸಿಕೊಂಡುಬಿಡುತ್ತದೆ. ಅದನ್ನುಳಿದು...
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಾವು ಚುನಾವಣೆಯಲ್ಲಿ ಗೆದ್ದರೆ ‘ವಿಷ್ಣು’ ದೇವರ ಹೆಸರಿನಲ್ಲಿ 2000 ಎಕರೆಗಳಷ್ಟು ದೊಡ್ಡ ನಗರವೊಂದನ್ನು ನಿರ್ಮಿಸುವುದಾಗಿ...
ಆಗಸ್ಟ್ 26 ರಕ್ಷಾ ಬಂಧನ. ರಕ್ಷಾ ಬಂಧನ ಭಾರತೀಯರೆಲ್ಲರೂ ಆಚರಿಸುವ ವಿಶೇಷವಾದ ಹಬ್ಬ. ಗುಜರಾತ್ ನ ಸೂರತ್ ನಲ್ಲಿ ರಕ್ಷಾ ಬಂಧನದ ಸಲುವಾಗಿ ಮಾರ್ಕೆಟ್ಟಿಗೆ ಸಿಹಿ ತಿಂಡಿಯೊಂದು ಲಗ್ಗೆಯಿಟ್ಟಿದೆ. ಅದರ...
ಉತ್ತರ ಪ್ರದೇಶದ ಲಖ್ನೌನಿಂದ 180 ಕಿ.ಮೀ ದೂರದಲ್ಲಿರುವ ಕುದರ್ಕೋಟ್ನ ದೇವಸ್ಥಾನವೊಂದರಲ್ಲಿ ನಡೆದ ಕಗ್ಗೊಲೆ ದೇಶದಲ್ಲೆಲ್ಲೂ ಸುದ್ದಿಯೇ ಆಗಲಿಲ್ಲ. ಗೋಮಾಂಸದ ನೆಪದಲ್ಲಿ ಅಖ್ಲಾಕ್ ತೀರಿಕೊಂಡಾಗ ದೇಶದ ಬುದ್ಧಿಜೀವಿಗಳೆಲ್ಲಾ ಅದನ್ನೊಂದು ಜಾಗತಿಕ ಸುದ್ದಿ...
ವಾಜಪೇಯಿಯವರು ಬದುಕಿದ್ದಾಗ ಅವರನ್ನು ಕಂಠಮಟ್ಟ ವಿರೋಧಿಸಿದ್ದ ಕೆಲವು ಪತ್ರಕರ್ತರಿಗೆ ತೀರಿಕೊಂಡಾಕ್ಷಣ ಅವರು ಹೀರೊ ಎನಿಸಲಾರಂಭಿಸಿದ್ದು ಕಾಲದ ಮಹಿಮೆ ಎಂದೇ ಹೇಳಬೇಕೇನೊ! ಅಟಲ್ಜಿಯನ್ನು ಗದ್ದಾರ್ (ದೇಶದ್ರೋಹಿ) ಎಂದು ಕರೆದಿದ್ದ ಸೋನಿಯಾ ಅವರು...
-ಕಿರಣ್ ಹೆಗ್ಗದ್ದೆ ರಾಜನಾದವನ ಕರ್ತವ್ಯದ ಬಗ್ಗೆ ಅತಿಸ್ಮೃತಿಯಲ್ಲೊಂದು ಸುಂದರ ಶ್ಲೋಕವಿದೆ. ಅದರ ತಾತ್ಪರ್ಯ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ, ನ್ಯಾಯಮಾರ್ಗದಿಂದ ರಾಜ್ಯದ ಬೊಕ್ಕಸವನ್ನು ಸಮೃದ್ಧಿಗೊಳಿಸುವುದು, ಯಾವುದೇ ಪಕ್ಷಪಾತ ಬುದ್ಧಿಯಿಲ್ಲದೇ ಜನರ...
‘ಅಧಿಕಾರದ ಆಟ ನಡೆದೇ ನಡೆಯುತ್ತದೆ. ಸಕರ್ಾರಗಳು ಬರುತ್ತವೆ ಹೋಗುತ್ತವೆ. ಪಕ್ಷಗಳು ನಿಮರ್ಾಣಗೊಳ್ಳುತ್ತವೆ ಮುರಿದು ಬೀಳುತ್ತವೆ. ಆದರೆ ಈ ದೇಶ ಉಳಿಯಬೇಕು ಪ್ರಜಾಪ್ರಭುತ್ವ ಅಮರವಾಗಿರಬೇಕು.’ 13 ದಿನಗಳ ತಮ್ಮ ಅಧಿಕಾರವನ್ನು ಕೂದಲೆಳೆಯ...
Recent Comments