ಯಶಸ್ಸು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ತಾವು ಮಾಡಿದ ಕೆಲಸ ಯಶಸ್ಸಿನಲ್ಲಿಯೇ ಕೊನೆಗೊಳ್ಳಬೇಕೆಂದು ಆಶಿಸುತ್ತಾರೆ. ಸಾಮಾನ್ಯ ಕೂಲಿ ಕಾಮರ್ಿಕನಿಂದ ಹಿಡಿದು ದೇಶವನ್ನಾಳುವ ಪ್ರಧಾನಮಂತ್ರಿಯವರೆಗೆ ಹಿಡಿದ ಕೆಲಸದಲ್ಲಿ ಗೆಲುವು ಕಾಣಬೇಕೆಂಬ ತವಕ...
ಕಮಲೇಶ್ ತಿವಾರಿಯ ಹತ್ಯೆ ದೇಶದಲ್ಲಿ ಸಂಚಲನ ಉಂಟುಮಾಡಿಬಿಟ್ಟಿತು. ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತಂತೆ ಹೇಳಿಕೆ ಕೊಟ್ಟು ವರ್ಷಗಟ್ಟಲೆ ಜೈಲಿನಲ್ಲಿದ್ದ ತಿವಾರಿ ಹೊರಬಂದ ಕೆಲವೇ ದಿನಗಳಲ್ಲಿ ಹತ್ಯೆಯಾಗಿಹೊಗಿದ್ದು ದುರದೃಷ್ಟಕರ ಸಂಗತಿ. ಆದರೆ...
ಕೋಟರ್ಿನಲ್ಲಿ ವಿಚಾರಣೆ ನಡೆಯುತ್ತಿತ್ತು. ತಾನು ಮಾಡಿದ ತಪ್ಪಿಗೆ ಸಕರ್ಾರಿ ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿದ್ದ ರಾಜಕೀಯ ಖೈದಿಯ ಪರವಾಗಿ ಅವನ ವಕೀಲರು ನ್ಯಾಯಾಧೀಶರ ಬಳಿ ಅಲವತ್ತುಕೊಳ್ಳುತ್ತಿದ್ದರು. ತಮ್ಮ ಕಕ್ಷಿದಾರರು ಜೈಲಿನಲ್ಲಿದ್ದು ಐದು...
ಇತ್ತೀಚೆಗೆ ಮುಸ್ಲೀಂ ಬೌದ್ಧಿಕವಲಯದ ಹಿರಿತಲೆಗಳೊಂದಷ್ಟು ರಾಷ್ಟ್ರ ಒಪ್ಪುವ ಕೆಲವು ಮಾತುಗಳನ್ನಾಡಿದ್ದರು. ರಾಮ ಹುಟ್ಟಿದ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಿಂದೂಗಳಿಗೇ ಬಿಟ್ಟುಕೊಟ್ಟುಬಿಡಬೇಕು ಎಂಬುದು ಅವರ ವಾದವಾಗಿತ್ತು. ನ್ಯಾಯಾಲಯ ಮುಸಲ್ಮಾನರ ಪರವಾಗಿಯೇ ನಿರ್ಣಯ...
ಕಾಶ್ಮೀರದಲ್ಲಿ ಆಟರ್ಿಕಲ್ 370 ಮತ್ತು 35 ಎ ತೆಗೆದೊಗೆದು ಎರಡು ತಿಂಗಳಾಗುತ್ತಾ ಬಂತು. ಆದರೆ ಎಲ್ಲವೂ ಶಾಂತವಾಗಿಯೇ ಇದೆ. ‘370ನ್ನು ಮುಟ್ಟಿ ನೋಡೋಣ’ ಎಂದು ಬೆದರಿಸುತ್ತಿದ್ದ ದೆವ್ವಗಳೆಲ್ಲವೂ ಬೆದರುಬೊಂಬೆಗಳಾಗಿಯಷ್ಟೇ ಉಳಿದುಬಿಟ್ಟಿವೆ....
Recent Comments