ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಗಲಾಟೆ ನಿಧಾನವಾಗಿ ಶಾಂತವಾಗುತ್ತಿದೆ. ಹಿಂದಿಯಲ್ಲಿ ಒಂದು ಮಾತಿದೆ. ಲಾತೋಂಕಿ ಭೂತ್ ಬಾತೋಂಸೇ ನಹೀ ಮಾನ್ತೇ ಅಂತ. ಅದರರ್ಥ ದೊಣ್ಣೆ ಪೆಟ್ಟಿಗೆ ನೆಟ್ಟಗಾಗಬೇಕೆಂದಿದ್ದವರು ಮಾತಿಗೆ ಬಗ್ಗುವುದಿಲ್ಲ....
ಕೊನೆಗೂ ಪೇಜಾವರ ಶ್ರೀಗಳು ಕೃಷ್ಣನ ಪದತಲಕ್ಕೆ ಸೇರಿಹೋದರು. ಒಂದು ವಾರದಿಂದ ಈ ಕುರಿತಂತೆ ಊಹಾಪೋಹಗಳು ಇದ್ದದ್ದು ನಿಜವೇ ಆದರೂ ಕೊನೆಯ ಕ್ಷಣದವರೆಗೂ ಅವರನ್ನುಳಿಸಿಕೊಳ್ಳುವ ಪ್ರಯತ್ನ ನಡೆದೇ ಇತ್ತು. ಐಸಿಯುನಲ್ಲಿ ಮಂದಸ್ಮಿತರಾಗಿ...
ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ 1941ರ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಸಮಾರೋಪ ಭಾಷಣದಲ್ಲಿ ದಾರ್ಶನಿಕರಂತೆ ನುಡಿದಿದ್ದರು, ‘ಜಾತಿ ಮತ್ತು ಪಂಥಗಳ ರೂಪದಲ್ಲಿರುವ ನಮ್ಮ ಹಳೆಯ ಶತ್ರುಗಳ ಜೊತೆಯಲ್ಲಿ ಪರಸ್ಪರ ವಿರೋಧವುಳ್ಳ ರಾಜಕೀಯ...
‘ಕನರ್ಾಟಕ ಹೊತ್ತಿ ಉರಿಯುತ್ತದೆ’ ಎಂದಿದ್ದು ಮಾಜಿಮಂತ್ರಿ ಯು.ಟಿ ಖಾದರ್. ಅದಾದ ಕೆಲವು ಗಂಟೆಗಳಲ್ಲಿ ಅಕ್ಷರಶಃ ಮಂಗಳೂರಿನಲ್ಲಿ ಬೆಂಕಿಯೇ ಹೊತ್ತಿಕೊಂಡಿತು. ಮಾಜಿಮಂತ್ರಿಯ ಮಾತುಗಳಿಂದ ಪ್ರೇರಣೆ ಪಡೆದ ಜಿಹಾದಿ ಮಾನಸಿಕತೆಯ ದುಷ್ಟ ಮಂದಿ...
ಕಾ ಕಾ ಛೀ ಛೀ ಹಾಗೊಂದು ಘೋಷಣೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನಜರ್ಿ ರ್ಯಾಲಿಯೊಂದರಲ್ಲಿ ಹೊರಡಿಸಿದ್ದಾರೆ. ಆಕೆ ಕಾ ಅಂದಿದ್ದು ದೇಶದ ಮುಸಲ್ಮಾನರು ಕಾಂಗ್ರೆಸ್ ಪ್ರೇರಣೆಯಿಂದ ವಿರೋಧಿಸುತ್ತಿರುವ ಸಿಎಎ ಬಗ್ಗೆ....
ಉಪಚುನಾವಣೆಗಳು ಅನೇಕ ಪಾಠ ಕಲಿಸಿವೆ. ಚುನಾವಣೆ ಅದರಲ್ಲೂ, ಉಪಚುನಾವಣೆ ಯಾವುದನ್ನು ಮಾನದಂಡವಾಗಿಟ್ಟುಕೊಂಡು ನಡೆಯುತ್ತದೆ ಎಂಬುದೇ ಬಲುದೊಡ್ಡ ಪ್ರಶ್ನೆ. ಪ್ರತಿಯೊಂದು ಕ್ಷೇತ್ರದಲ್ಲೂ ಮೂರು ಪ್ರಮುಖ ಪಕ್ಷಗಳು ಸೇರಿದಂತೆ ಪಕ್ಷೇತರರನ್ನು ಲೆಕ್ಕ ಹಾಕಿದರೆ...
ನರೇಂದ್ರಮೋದಿ ವಿದೇಶಪ್ರವಾಸ ಮಾಡುವಾಗಲೆಲ್ಲಾ ಭಾರತದಲ್ಲಿರುವ ಬುದ್ಧಿಜೀವಿಗಳನೇಕರು ಕಾಂಗ್ರೆಸ್ಸಿನೊಂದಿಗೆ ಸೇರಿ ಬಾಯಿ-ಬಾಯಿ ಬಡಿದುಕೊಳ್ಳುತ್ತಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಪ್ರವಾಸಕ್ಕಂತಲೇ ಮೋದಿ ಖಚರ್ು ಮಾಡುತ್ತಿದ್ದಾರೆಂದು ಅಂದಿನಿಂದ ಇಂದಿನವರೆಗೂ ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ನಾವೆಲ್ಲರೂ...
ರಾಹುಲ್ ಭಾರತವನ್ನು ಅತ್ಯಾಚಾರದ ರಾಜಧಾನಿ ಎಂದು ಕರೆದು ಬೀಗುತ್ತಿದ್ದಾನೆ. ಇದು ಹೊಸತೇನೂ ಅಲ್ಲ. ಈ ಹಿಂದೆಯೂ ಜಾಗತಿಕ ಮಟ್ಟದಲ್ಲಿ ಭಾರತದ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಕಾಂಗ್ರೆಸ್ಸು ಮಾಡಿಯೇ ಇದೆ....
ಪಿ.ಚಿದಂಬರಂ ಕೊನೆಗೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕಾಂಗ್ರೆಸ್ಸಿನ ಪಡಸಾಲೆಗಳಲ್ಲಿ ಸಂಭ್ರಮವೋ ಸಂಭ್ರಮ. ಕಪಿಲ್ ಸಿಬಲ್ ಸತ್ಯಮೇವ ಜಯತೇ ಎಂದು ಟ್ವೀಟ್ ಮಾಡಿದ್ದು ಎಂಥವರಲ್ಲೂ ನಗೆಯುಕ್ಕಿಸಲು ಸಾಕಾಗಿತ್ತು. ನ್ಯಾಯಾಲಯ ಚಿದಂಬರಂಗೆ ಕೊಟ್ಟಿರುವುದು...
ಆರು ವರ್ಷಗಳಲ್ಲಿ ಮೋದಿ ಮಾಡಿದ ಮಹಾಕಾರ್ಯವನ್ನೆಲ್ಲಾ ಆರೇ ತಿಂಗಳಲ್ಲಿ ತೊಳೆದು ಹಾಕಿಬಿಡುವ ಸಾಮಥ್ರ್ಯ ಕೆಲವರಿಗಿದೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ, ಶಿವಸೇನಾ, ಕಾಂಗ್ರೆಸ್ ಸಕರ್ಾರ ರಚನೆಯಾದೊಡನೆ ನಡೆಯುತ್ತಿರುವ ಬೆಳವಣಿಗೆಗಳು ಇದನ್ನು ಸಾಬೀತುಪಡಿಸಿವೆ. ಶಿವಸೇನೆಯೊಂದಿಗೆ...
Recent Comments