ಕನ್ನಡದ ರಕ್ಷಣೆ ಎಂದರೆ ಹೋರಾಟ ಅಂತ ಅನೇಕರ ನಂಬಿಕೆ. ಆದರೆ ಯಾವ ಭಾಷೆಯ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆಯೋ, ಗುಣಮಟ್ಟವುಳ್ಳ ಕೃತಿಗಳು ಕಡಿಮೆಯಾಗುತ್ತಿವೆಯೋ ಆ ಭಾಷೆ ಹಂತ-ಹಂತವಾಗಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಾ...
1930. ಗದರ್ ಪಾಟರ್ಿಯ ಬಾಬಾ ರಣಧೀರ್ ಸಿಂಗ್ ಲಾಹೋರ್ ಮೊಕದ್ದಮೆಯ ಬಂಧಿಯಾಗಿದ್ದರು. ಅವರ ಪಕ್ಕದಲ್ಲಿಯೇ ಮೊಕದ್ದಮೆಯನ್ನು ಎದುರಿಸುತ್ತಿರುವ ತರುಣ ಕ್ರಾಂತಿಕಾರಿ ಭಗತ್ಸಿಂಗ್. ಬಾಬಾ ಭಗತ್ನೊಂದಿಗೆ ಸದಾಕಾಲ ಚಚರ್ೆ ಮಾಡುತ್ತಿದ್ದರು. ಅದೊಂದು...
ಮೋದಿ ಸಕರ್ಾರ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಸುಮಾರು 15 ಸಾವಿರ ಸಕರ್ಾರೇತರ ಸಂಸ್ಥೆಗಳ ಎಫ್ಸಿಆರ್ಎ ಲೈಸೆನ್ಸು ರದ್ದು ಪಡಿಸಿತ್ತು. ಈ ಸುದ್ದಿ ಆ ದಿನಗಳಲ್ಲಿ ಸಂಚಲನವನ್ನೇ ಉಂಟುಮಾಡಿತ್ತು. ತೀರಾ ಇತ್ತೀಚೆಗೆ...
ಇತ್ತೀಚೆಗೆ ಅನೇಕರು ಮತಾಂತರವಾಗುತ್ತಿರುವ ಸುದ್ದಿ ಬರುತ್ತಿದೆ. ಲವ್ ಜಿಹಾದ್ನ ಭರಾಟೆಯೂ ಜೋರಾಗಿಯೇ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೂ ಮತಾಂತರ ನಿಷೇಧಕ್ಕೆ ಕಾಯಿದೆ ರೂಪಿಸುವ ಆಲೋಚನೆಯನ್ನೂ ಹೊರಹಾಕಿಯಾಗಿದೆ. ಹಿಂದೂ...
ಗಡಿಯಲ್ಲಿ ಚೀನಾ ತಗಾದೆ ತೆಗೆದು ತಾನೇ ಕೆಟ್ಟದ್ದಾಗಿ ಸಿಕ್ಕುಹಾಕಿಕೊಂಡಿರುವುದು ಎಂಥವನಿಗೂ ಗೋಚರವಾಗುತ್ತಿದೆ. ತೀರಾ ಇತ್ತೀಚೆಗೆ ಚುಷೂಲ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನಾಕ್ಕೆ ಕೊಟ್ಟಿರುವ ಅಚಾನಕ್ಕು ಆಘಾತದಿಂದ ಹೊರಬರಲು ಅದಕ್ಕೆ ಸಾಕಷ್ಟು...
‘ವ್ಯಕ್ತಿಯೊಬ್ಬ ಪಶ್ಚಿಮದ ಮಾದರಿಯ ವಿದ್ಯೆಯನ್ನು ಸಾಕಷ್ಟು ಪಡೆದಿರಬಹುದು. ಆದರೆ ಅವನಿಗೆ ಧರ್ಮದ ಎ ಬಿ ಸಿಯೂ ಗೊತ್ತಿರಬೇಕೆಂದಿಲ್ಲ. ಅವನನ್ನು, ನಿನಗೆ ಆತ್ಮವನ್ನು ಊಹಿಸಿಕೊಳ್ಳಲು ಸಾಧ್ಯವೇ? ಆತ್ಮವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವಿಯಾ? ಆತ್ಮವನ್ನು...
ಹಸನ್ ಸುರೂರ್ ಬರೆದಿರುವ ‘ಹು ಕಿಲ್ಡ್ ಲಿಬರಲ್ ಇಸ್ಲಾಂ’ ಎಂಬ ಪುಸ್ತಕದ ಆಯ್ದ ಭಾಗವನ್ನು ಟೆಲಿಗ್ರಾಫ್ ಪತ್ರಿಕೆ ಕಳೆದ ವರ್ಷ ಪ್ರಕಟಿಸಿತ್ತು. ತರುಣ ಮುಸಲ್ಮಾನರು ಇಸ್ಲಾಮನ್ನು ತೊರೆಯುತ್ತಿರುವುದೇಕೆ ಎಂಬ ಪ್ರಶ್ನೆ...
1930 ರ ಹೊತ್ತಿನಲ್ಲಿ ಭಾರತದ ಎಲ್ಲಾ ಕ್ರಾಂತಿಕಾರಿಗಳಿಗೂ ಚಂದ್ರಶೇಖರ ಅಜಾದನ ಹಿರಿಮೆ, ಸಂಘಟನಾ ಕೌಶಲ್ಯ, ಆತನ ವ್ಯಕ್ತಿತ್ವ ಮತ್ತು ದೇಶಕ್ಕಾಗಿ ಸಮರ್ಪಿತ ಜೀವನದ ಬಗ್ಗೆ ಗೌರವ ಭಾವನೆ ಮೂಡಿತ್ತು. ಆಜಾದರಿಂದ...
ಎಡಪಂಥೀಯರದ್ದು ವಿಚಿತ್ರವಾದ ಸಿದ್ಧಾಂತ. ತಮ್ಮವರು ಏನು ಮಾಡಿದರೂ ಸರಿಯೇ. ತಮ್ಮನ್ನೊಪ್ಪದವರು ಏನು ಮಾಡಿದರೂ ತಪ್ಪೇ. ಇದು ಇಂದಿನ ಚಿಂತನೆಯಲ್ಲ ಅವರದ್ದು. ಹುಟ್ಟಿದಾಗಿನಿಂದಲೂ ಹಾಗೆಯೇ. ಚೀನಾವನ್ನೇ ನೋಡಿ. ವೈರಸ್ಸನ್ನು ಜಗತ್ತಿಗೆ ಹಬ್ಬಿಸಿ...
ಅದು 1930ರ ಆಸುಪಾಸು. ಬಂಗಾಳದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ತೀವ್ರವಾಗಿದ್ದ ಕಾಲ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷರು ಸ್ವಲ್ಪ ಹೆಚ್ಚಾಗಿಯೇ ಎಚ್ಚೆತ್ತುಕೊಂಡಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡೊಡನೆ ವಿಚಾರಣೆಯೂ ನಡೆಸದೆ...
Recent Comments