ಅಲಿಪ್ತನೀತಿ ನೆನಪಿದೆ ಅಲ್ವಾ. ಅದೇ, ಸ್ಥೂಲವಾಗಿ ನಾವು ಯಾರೊಂದಿಗೂ ಯುದ್ಧ ಮಾಡುವುದಿಲ್ಲ, ಯುದ್ಧ ಮಾಡುವವರ ತಂಡಗಳಿಗೂ ಸೇರಿಕೊಳ್ಳುವುದಿಲ್ಲ ಎಂಬರ್ಥದ ಒಪ್ಪಂದ. ಜವಾಹರ್ಲಾಲ್ ನೆಹರೂ ಕನಸಿನ ಕೂಸು ಅದು. ಮಹಾತ್ಮಾ ಗಾಂಧೀಜಿಯವರಿಂದ...
ಸ್ಯಾಮ್ಯುಯಲ್ ಪಾಟಿ ಫ್ರಾನ್ಸಿನಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಿದ್ದವ. ವಾಕ್ ಸ್ವಾತಂತ್ರ್ಯದ ಕುರಿತಂತೆ ಮಕ್ಕಳಿಗೆ ಪಾಠ ಮಾಡಲೆಂದು ಮೊಹಮ್ಮದ್ ಪೈಗಂಬರ್ರಿಗೆ ಸಂಬಂಧಪಟ್ಟ ಒಂದಷ್ಟು ಚಿತ್ರಗಳನ್ನು ತೆಗೆದುಕೊಂಡು ಬಂದಿದ್ದ. ತರಗತಿಯಲ್ಲಿದ್ದ ಮುಸಲ್ಮಾನ ವಿದ್ಯಾಥರ್ಿಗಳಿಗೆ,...
ಕೊನೆಗೂ ಹಿಂದೂ ಶಕ್ತಿ ಜಾಗೃತವಾಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಕಳೆದ ಆರೇಳು ದಶಕಗಳಿಂದ ನಿರಂತರವಾಗಿ ಪ್ರಹಾರಕ್ಕೆ ಒಳಗಾಗುತ್ತಲೇ ಬಂದು ತನ್ನ ತನವನ್ನೇ ಮರೆತಿದ್ದ ಹಿಂದೂ ಈಗ ಪ್ರತಿಭಟಿಸಲು ಸಜ್ಜಾಗಿದ್ದಾನೆ. ಬಹುಶಃ...
ಇತ್ತೀಚೆಗಷ್ಟೇ ಆಭರಣಗಳ ಸಾಲಿನಲ್ಲಿ ತನ್ನದೇ ಬ್ರ್ಯಾಂಡ್ ಸೃಷ್ಟಿಸಿಕೊಂಡಿದ್ದ ತನಿಷ್ಕ್ ದೊಡ್ಡ ಸುದ್ದಿ ಮಾಡಿತ್ತು. ದೇಶಾದ್ಯಂತ ಜನರು ತನಿಷ್ಕ್ ನ ವಿರುದ್ಧ ಸಿಡಿದೆದ್ದಿದ್ದಾರೆ. ಇದಕ್ಕೆ ಕಾರಣ ಆಭರಣದ ಮಾರಾಟಕ್ಕಾಗಿ ತನಿಷ್ಕ್ ಮಾಡಿದ...
ಜಗತ್ತು ಕೊರೋನಾ ಎಂಬ ಮಹಾಮಾರಿಯಿಂದಾಗಿ 10 ಲಕ್ಷಕ್ಕೂ ಹೆಚ್ಚು ಸಾವನ್ನು ಕಂಡಿದೆ. ಜಗತ್ತಿಗೆ ಇದೊಂದು ಶಾಪವಾಗಿ ಪರಿಣಮಿಸಿದೆ. ಚೀನಾ, ಕೊರೋನಾ ವಿಚಾರವನ್ನು ಮುಚ್ಚಿಟ್ಟುಕೊಳ್ಳದೆ, ಸತ್ಯವನ್ನು ಜಗತ್ತಿಗೆ ತಿಳಿಸಿ ತನ್ನಲ್ಲೇ ಆದಷ್ಟೂ...
ಮೇ ತಿಂಗಳಲ್ಲಿ ಚೀನಾದೊಂದಿಗೆ ಮೊದಲ ಕಿರಿಕಿರಿ ಆರಂಭವಾಗಿತ್ತು. ಮೊದಲದ್ದೆಂದರೆ ತೀರಾ ಮೊದಲದ್ದೇನೂ ಅಲ್ಲ; ಕೊರೊನಾ ನಂತರ ಮೊದಲನೆಯದ್ದಷ್ಟೆ. ಎಲ್ಎಸಿಯ ಎರಡೂ ಬದಿಯಲ್ಲಿ ಭಾರತ ಮತ್ತು ಚೀನೀ ಸೈನಿಕರು ಠಿಕಾಣಿ ಹೂಡಿ...
ಸಾಮಾಜಿಕ ಜಾಲತಾಣಗಳು ಇತ್ತೀಚೆಗಂತೂ ಬದುಕನ್ನು ನಿರ್ಧರಿಸುವ ಮಾಧ್ಯಮಗಳಂತಾಗಿಬಿಟ್ಟಿವೆ. ಅನೇಕರು ತಾವು ಹಾಕುವ ಬಟ್ಟೆಯಿಂದ ಹಿಡಿದು ಆಡುವ ಪ್ರತಿಯೊಂದು ಮಾತಿಗೂ ಬರುವ ಲೈಕುಗಳನ್ನು ಗಮನಿಸುತ್ತಲೇ ಕಾಲ ಕಳೆದುಬಿಡುತ್ತಾರೆ. ಒಂದು ಸುತ್ತು ಅರೆ...
ಆಪರೇಶನ್ ಪರಾಕ್ರಮ್ ನೆನಪಿರಬೇಕಲ್ಲ. ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಕದನದ ವಾತಾವರಣ ನಿಮರ್ಾಣವಾಗಿತ್ತು. ಭಾರತೀಯ ಸೇನೆ ಬಲುದೊಡ್ಡ ಪ್ರಮಾಣದಲ್ಲಿ ಗಡಿಯಲ್ಲಿ ಜಮಾವಣೆಗೊಂಡು ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿತ್ತು....
ಮಹಾತ್ಮಾ ಗಾಂಧೀಜಿ ಅಹ್ಮದಾಬಾದಿನಲ್ಲಿ ಆಶ್ರಮ ಸ್ಥಾಪಿಸಿದ ಆರಂಭದ ದಿನಗಳವು. ಸೇವಾಶ್ರಮ ಎಂದು ಅದನ್ನು ಕರೆದಿದ್ದರು. ಅಸ್ಪೃಶ್ಯತೆಯನ್ನು ಈ ಆಶ್ರಮ ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ತೋರ್ಪಡಿಸಬೇಕಾಗಿರುವುದು ಗಾಂಧೀಜಿಯೇ ಹೇಳಿಕೊಳ್ಳುವಂತೆ ಅದರ...
Recent Comments