ಚೀನಾದಿಂದ ಆಮದಾದ ವೈರಸ್ಸು ಕೊನೆಗೂ ಭಾರತದಲ್ಲಿ ಸೋತುಹೋಗುವ ಲಕ್ಷಣ ಕಾಣುತ್ತಿದೆ. ಹೆಚ್ಚು-ಕಡಿಮೆ ಒಂದು ವರ್ಷದಿಂದ ಕರೋನಾದ ಜಪವೇ ಆಗಿಬಿಟ್ಟಿದೆ. ಕಳೆದ ವರ್ಷ ಇದೇ ವೇಳೆಗೆ ಚೀನಾದಿಂದ ಬರುತ್ತಿದ್ದ ಭಯಾನಕವಾದ ವಿಡಿಯೊಗಳನ್ನು...
ಒಂದು ಯುಗದ ಅಂತ್ಯ ಆದಂತಾಯ್ತು. ಪರಮಪೂಜ್ಯ ಸ್ವಾಮಿ ಹಷರ್ಾನಂದಜೀ ಮಹಾರಾಜ್ರವರ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುವುದರೊಂದಿಗೆ ಅಸಂಖ್ಯ ಭಕ್ತರ ಆಧ್ಯಾತ್ಮ ಮಾರ್ಗದಶರ್ಿ, ಹಿಂದೂಧರ್ಮದ ಶ್ರೇಷ್ಠ ಚಿಂತಕ, ಅಸ್ಖಲಿತ ಮಾತುಗಾರ, ಶ್ರೇಷ್ಠ...
ಮುನವ್ವರ್ ರಾಣಾ ನೆನಪಿದೆಯಾ? ಉತ್ತರ ಭಾರತದ ಹೆಸರಾಂತ ಕವಿ. ಕವಿಯಾಗಿ ಎಷ್ಟು ಹೆಸರು ಗಳಿಸಿದ್ದನೋ ಅದಕ್ಕಿಂತ ಹೆಚ್ಚು ಹೆಸರು ಆತನದ್ದು ಮೋದಿ ವಿರೋಧಿಯಾಗಿ ಗುರುತಿಸಲ್ಪಟ್ಟಿದೆ. ಮೋದಿ ವಿರೋಧದಲ್ಲಿ ಅವಾಡರ್ುಗಳನ್ನು ಮರಳಿಸುವಾಗಲೂ...
ಟ್ರಂಪ್ನೊಂದಿಗೆ ಸಾಮಾಜಿಕ ಮಾಧ್ಯಮಗಳು ನಡೆದುಕೊಂಡಿರುವ ರೀತಿ ನಮ್ಮೆಲ್ಲರ ಪಾಲಿಗೆ ಬಲುದೊಡ್ಡ ಎಚ್ಚರಿಕೆ ಗಂಟೆ. ಸಾಮಾಜಿಕ ಜಾಲತಾಣಗಳು ಆರಂಭಗೊಂಡಾಗ ಹೊಸ ಕ್ರಾಂತಿಯ ಭರವಸೆ ಉಂಟಾಗಿದ್ದೆಲ್ಲವೂ ಈಗ ಸತ್ತಂತಾಗಿದೆ. ನಾವೀಗ ಮತ್ತದೇ ಹಳೆಯ...
ಟಿಬೆಟ್ ಮತ್ತೆ ಜಗತ್ತಿನ ಕೇಂದ್ರವಾಗುವ ಲಕ್ಷಣ ಕಾಣುತ್ತಿದೆ. ನೆಹರೂ ಹಿಂದೂ-ಚೀನಿ ಭಾಯಿ ಭಾಯಿ ಜಪ ಮಾಡುತ್ತಿರುವಾಗಲೇ ಚೀನಾ ಟಿಬೆಟ್ ಅನ್ನು ನುಂಗಿಹಾಕಿತ್ತು. ನಾವು ಪ್ಯಾದೆಗಳಂತೆ ನೊಡುತ್ತಾ ಉಳಿದೆವು. ಟಿಬೆಟ್ ಪ್ರತ್ಯೇಕವಾಗಿರಲೆಂದು...
ಜಾಕ್ಮಾ, ಉದ್ಯಮ ವಲಯದ ಆಸಕ್ತಿಯುಳ್ಳ ಯಾವ ವ್ಯಕ್ತಿಯೂ ಈ ಹೆಸರನ್ನು ಕೇಳದೇ ಇರುವುದು ಸಾಧ್ಯವೇ ಇಲ್ಲ. ಚೀನಾದ ಈ ಉದ್ಯಮಿ ತನ್ನ ಅಲಿಬಾಬಾ ಜಾಲದ ಮೂಲಕ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದ್ದಾನೆ. ಕಡುಕಷ್ಟದಿಂದ...
Recent Comments