ಜನವರಿ ಒಂದರಂದು ಮಹಾರಾಷ್ಟ್ರದಲ್ಲಿ ನಡೆದಿದ್ದ ಭೀಮ ಕೋರೆಗಾಂವ್ ಹಿಂಸಾಚಾರದಲ್ಲಿ ಜೆಎನ್ಯು ಕೈವಾಡವಿರುವುದು ಹೊರಬಂದಿದೆ. ಈ ವಿಷಯ ಹೊರಬರುತ್ತಿದ್ದಂತೆ ಸರ್ಕಾರಿ ವಕೀಲರು ದಲಿತ ನಾಯಕರ ಸೆರೆವಾಸವನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದಾರೆ. ಅಷ್ಟೂ ದಲಿತ...
2013 ರಲ್ಲಿ ಕೈರೊವಿನಲ್ಲಿ ಈಜಿಪ್ಟಿನ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ತಮಗಾದ ಅನ್ಯಾಯದ ವಿರುದ್ಧ ದೂರು ನೀಡಿದ್ದರು. ಇಬ್ಬರೂ ಒಂದೇ ರೀತಿಯ ಹಿಂಸೆಗೆ ಒಳಗಾಗಿದ್ದರು....
ರೋಹಿತ್ ವೆಮುಲಾ. ಈ ಹೆಸರು ನೆನಪಿದೆ ತಾನೆ! ಬುದ್ಧಿಜೀವಿಗಳ ಪೋಸ್ಟರ್ ಬಾಯ್! ಹೈದರಾಬಾದಿನ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಓದುತ್ತಿದ್ದ ಹುಡುಗ 2016 ರಲ್ಲಿ ಆತ್ಮಹತ್ಯೆ ಮಾಡಿಕೊಂಡ! ವಿಶ್ವವಿದ್ಯಾಲಯದ ಅಂಬೇಡ್ಕರ್ ಸ್ಟುಡೆಂಟ್ಸ್ ಅಸೋಸಿಯೇಷನ್...
ದಾವಣಗೆರೆ ಜಿಲ್ಲೆಯ ನಿವೃತ್ತ ಕರ್ನಲ್ ಎಂ.ಬಿ ರವೀಂದ್ರನಾಥ್ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು.
ಮೊನ್ನೆ ರಾತ್ರಿ ಜಮ್ಮು-ಕಾಶ್ಮಿÃರದ ರಜೌರಿಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿತ್ತು. ದಾಳಿಯಲ್ಲಿ ರೈಫಲ್ಮ್ಯಾನ್ ವಿನೋದ್ಸಿಂಗ್ ಮತ್ತು ಎಮ್.ಜೆ.ಶರ್ಮಾ ಅವರು ಮೃತಪಟ್ಟಿದ್ದರು. ನಿನ್ನೆ...
Recent Comments