ಕೊವಿಡ್ನ ಎರಡನೇ ಅಲೆ ಭಯಾನಕವಾಗಿ ಅಪ್ಪಳಿಸಿದೆ. ನಿಜಕ್ಕೂ ಈ ಅಲೆ ಆವರಿಸಿಕೊಂಡಿದೆಯೋ ಅಥವಾ ಸಕರ್ಾರ ಮತ್ತು ಮಾಧ್ಯಮಗಳು ನಮ್ಮ ಹೆದರಿಕೆಯ ಲಾಭವನ್ನು ಪಡೆದುಕೊಳ್ಳುತ್ತಿವೆಯೋ, ದೇವರೇ ಬಲ್ಲ! ಲಾಕ್ಡೌನ್ ತೆರೆಯುವಾಗ ಕೊವಿಡ್...
ಛತ್ತೀಸ್ಘಡದಲ್ಲಿ ಸೈನಿಕರ ಬರ್ಬರ ಹತ್ಯೆಯಾಯ್ತು. ನಕ್ಸಲರನ್ನು ಅರಸಿಕೊಂಡು, ಸಮಾಜಕಂಟಕರಾದ ಅವರನ್ನು ಬಂಧಿಸಬೇಕು ಅಥವಾ ಸಮೂಲನಾಶ ಮಾಡಬೇಕೆಂದು ಹೊರಟಿದ್ದ ಸೈನಿಕರನ್ನು ಅವರು ಬರ್ಬರವಾಗಿ ಹತ್ಯೆ ಮಾಡಿಬಿಟ್ಟಿದ್ದರು. ಕಳೆದ ಆರೇಳು ವರ್ಷಗಳಲ್ಲಿ ನಕ್ಸಲರ...
ದೇವಸ್ಥಾನಗಳು ವಿಗ್ರಹಪೂಜೆಯ ತಾಣಗಳಲ್ಲ. ಹಿಂದೂಗಳು ವಿಗ್ರಹವನ್ನು ಪೂಜಿಸುವುದೂ ಇಲ್ಲ. ಪ್ರತೀ ವಿಗ್ರಹಕ್ಕೂ ಪ್ರಾಣಪ್ರತಿಷ್ಠೆಯನ್ನು ಮಾಡಿಯೋ ಅಥವಾ ಮಾನಸಿಕವಾಗಿ ಆ ವಿಗ್ರಹದೊಳಗೆ ಭಗವಂತನ ಇರುವಿಕೆಯನ್ನು ಗುರುತಿಸಿಯೋ ಆತ ಭಕ್ತಿಯಿಂದ ನಮಿಸುತ್ತಾನೆ. ಹೀಗಾಗಿ...
ಒಂದು ದೇಶಕ್ಕೆ ಒಂದು ಚುನಾವಣೆಯ ಬಗ್ಗೆ ದೇಶದಾದ್ಯಂತ ಚಚರ್ೆ ನಡೆಯುತ್ತಿದೆ. ಅದು ಹೊಸತಲ್ಲವಾದರೂ ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಅದಕ್ಕೆ ಸಾಕಷ್ಟು ಬಲವನ್ನು ತುಂಬಿದ್ದಾರೆ. ತಮ್ಮ ಅಧಿಕಾರಾವಧಿಯ ಮೊದಲ ಹಂತದಲ್ಲಿಯೇ ಈ...
ಎಲ್ಲಿ ಬೇಕಾದರೂ ಗೆಲ್ಲಬಹುದು, ಕೇರಳ-ಬಂಗಾಳಗಳನ್ನು ಮಾತ್ರ ಬಿಜೆಪಿ ಎಂದೂ ಪಡೆಯಲಾಗದು ಎನ್ನುತ್ತಿದ್ದರು ಎಲ್ಲಾ. ಈಗ ವರಸೆ ಬದಲಾಗಿಹೋಗಿದೆ. ಎಲ್ಲ ಚುನಾವಣಾ ಪಂಡಿತರೂ ಬಂಗಾಳದ ಚುನಾವಣೆಯಲ್ಲಿ ದೀದಿಯ ಸೋಲನ್ನು ದೂರದಿಂದ ಕಾಣಲಾರಂಭಿಸಿದ್ದಾರೆ....
ಭಾರತ ಚೀನಾ ಗಡಿ ಕದನದಲ್ಲಿ ಮೊದಲು ಆಕ್ರಮಣಗೈದಿದ್ದು ಚೀನಾ. ತಮ್ಮದಲ್ಲದ ಜಾಗವನ್ನು ಆಕ್ರಮಿಸಿಕೊಂಡು ಕುಳಿತು ಕರೋನಾ ಸಂಕಟ ಎದುರಿಸುತ್ತಿರುವ ಹೊತ್ತಲ್ಲಿ ಭಾರತಕ್ಕೆ ಅದು ಸವಾಲು ಹೂಡಿತ್ತು. ರಾಷ್ಟ್ರವಾದಿ ನಾಯಕರೆಂದು ಗುರುತಿಸಿಕೊಂಡ...
ಕಾಶ್ಮೀರ್ ಪ್ರಿನ್ಸೆಸ್ ಹೆಸರು ಕೇಳಿದ್ದೀರಾ? ಇದು ಯಾವುದೋ ರಾಣಿಯ ಕುರಿತಾದ್ದಲ್ಲ. ಭಾರತದ ವಿಮಾನವೊಂದರ ಹೆಸೆರು. 1955ರ ಏಪ್ರಿಲ್ 18ರಿಂದ 24ರವರೆಗೆ ಇಂಡೊನೇಷಿಯಾದ ಬಾಡುಂಗ್ನಲ್ಲಿ ಆಫ್ರೋ ಏಷ್ಯನ್ನ ಶೃಂಗಸಭೆ ಇತ್ತು. ಆಪ್ರಿಕಾ...
ಇತ್ತೀಚೆಗೆ ವಿಧಾನಸೌಧದ ಬಾಕ್ವೆಂಟ್ ಹಾಲ್ನಲ್ಲಿ ವಿಶಿಷ್ಟವಾದ ಕಾರ್ಯಕ್ರಮ ನಡೆಯಿತು. ಸಂಸದೀಯ ವ್ಯವಸ್ಥೆಗಳನ್ನು ಸುಧಾರಿಸುವ ಕುರಿತಂತೆ ಒಂದು ಸಂವಾದ ಅದು. ಕಳೆದ ಒಂದು ದಶಕದಿಂದೀಚೆಗೆ ಸಂಸದೀಯ ವ್ಯವಸ್ಥೆ ಹದಗೆಡುತ್ತಿರುವುದನ್ನು ಇಡಿಯ ರಾಷ್ಟ್ರ...
ಮೊನ್ನೆ ತಾನೇ ಛತ್ರಪತಿ ಶಿವಾಜಿಯ ಜಯಂತಿಯನ್ನು ವಿಜೃಂಭಣೆಯಿಂದ ಎಲ್ಲೆಡೆಯೂ ಆಚರಿಸಲಾಯ್ತು. ಆ ಮಹಾಮಹಿಮ ಭಾರತದ ಅಂತರಂಗವನ್ನು ಹೊಕ್ಕಿರುವ ರೀತಿ ವಿಸ್ಮಯಕಾರಿಯಾದ್ದು. ಎಲ್ಲಿ ಸಮಸ್ಯೆ ಇದ್ದಾಗಲೂ ಅಲ್ಲಿ ಧಾವಿಸಿ ತನ್ನ ಸರ್ವಸ್ವವನ್ನೂ...
ರಾಜೀವ್ ದೀಕ್ಷಿತರೊಂದಿಗೆ ಕಾರ್ಯಕರ್ತರೆಲ್ಲ ಮಾತನಾಡುತ್ತಾ ಕುಳಿತಿದ್ದರು. ಯಾವುದೋ ಓಘವೊಂದರಲ್ಲಿ ಅವರು ‘ಮುಂದೆ ಮುಂದೆ ಹೋಗುತ್ತಾ ನನ್ನ ಸುತ್ತಲೂ ಬೇರೆ-ಬೇರೆಯ ಜನ ಬರುತ್ತಾರೆ. ನಿರಂತರವಾಗಿ ಕೆಲಸ ಮಾಡಿದ್ದ ನಿಮ್ಮನ್ನು ಬದಿಗೆ ಸರಿಸಿ...
Recent Comments