ರಾಮಕೃಷ್ಣಾಶ್ರಮ ಅಹಂಕಾರವನ್ನು ನಾಶಮಾಡಿಬಿಡಬಲ್ಲ ಒಂದು ಅದ್ಭುತ ಗರಡಿಮನೆ. ಸನ್ಯಾಸತ್ವ ಸ್ವೀಕಾರ ಮಾಡಬೇಕೆನ್ನುವ ಬಯಕೆಯಿಂದ ಬಂದವನಿಗೆ ತಕ್ಷಣಕ್ಕೆ ಸನ್ಯಾಸ ಸಿಕ್ಕಿಬಿಡುವುದೆನ್ನುವ ಭರವಸೆಯೇ ಇಲ್ಲ. ವಿವೇಕಾನಂದರ ಕಲ್ಪನೆಯ ಸನ್ಯಾಸಿಯಾಗುವ ಯೋಗ್ಯತೆಯ ಪರೀಕ್ಷೆ ನಡೆದ...
ಈಗಿನ ಮಧ್ಯಪ್ರದೇಶದ ಉತ್ತರಕ್ಕೆ ಇರುವ ಒಂದು ಭಾಗ ಗೋಂಡ್ವಾನ. 16ನೇ ಶತಮಾನದಲ್ಲಿ ಅಲ್ಲಿದ್ದ ಅನೇಕ ಪಾಳೆಯಗಳಲ್ಲಿ ಚಾಂದೇಲರ ದೊರೆ ಕೀತರ್ಿಸಿಂಹ ಪ್ರಬಲನಾಗಿದ್ದ. ಕಾಲಂಜರ ದುರ್ಗ ಎನ್ನುವುದು ಅವನ ರಾಜಧಾನಿಯಾಗಿತ್ತು. ಈ...
ಶ್ರೀ ಕೃಷ್ಣದೇವರಾಯರಿಗೆ ಆತನ ಆಸ್ಥಾನಿಕರಿತ್ತಿದ್ದ, ಪ್ರೀತಿಯುತ ಬಿರುದು,” ಸಾಹಿತ್ಯ ಸಮರಾಂಗಣ ಸಾರ್ವಭೌಮ”. ಅದು ಆತನಿಗೆ ಅನ್ವರ್ಥವಾಗಿತ್ತು. ದಿಗ್ವಿಜಯ ಯಾತ್ರೆಗೆ ಹೊರಡುತ್ತಿದ್ದ ಕೃಷ್ಣದೇವರಾಯರು, ತಮ್ಮೊಂದಿಗೆ ಅಪಾರ ಪ್ರಮಾಣದ ಸೈನ್ಯ, ಸರಕು ಸರಂಜಾಮುಗಳ...
ನಾಲ್ಕಾರು ತಿಂಗಳ ಹಿಂದೆ ರಾಮಕೃಷ್ಣ ವಿದ್ಯಾಥರ್ಿ ಮಂದಿರಂನಲ್ಲಿ ಪರಮಪೂಜ್ಯ ಗೌತಮಾನಂದಜೀ ಮಹಾರಾಜ್ ಅವರಿಗೆ ಮುಗಳಖೋಡದಲ್ಲಿ 10,000 ತರುಣರಿಗೆ ವಿವೇಕಾನಂದರ ವೇಷಧಾರಣೆ ಮಾಡಿಸಿದ ಚಿತ್ರಗಳನ್ನೆಲ್ಲಾ ತೋರಿಸುತ್ತಿದ್ದಾಗ ಭಾವುಕರಾದ ಸ್ವಾಮೀಜಿ ತಮಿಳುನಾಡಿನಲ್ಲಿ ನಡೆದ...
ಮೊನ್ನೆ ತಾನೆ ಮಂಗಳೂರಿನಲ್ಲಿ ತಪಸ್ವಿಯೋರ್ವನ ಅಂತ್ಯವಾಯ್ತು. ತ್ಯಾಗ ಮತ್ತು ಸೇವೆಗಳನ್ನೇ ಉಸಿರಾಡುತ್ತಿದ್ದ ಅಪ್ರತಿಮವಾದ ವ್ಯಕ್ತಿ ಆತ. ತನ್ನದೆನ್ನುವುದೇನೂ ಇಲ್ಲ, ಎಲ್ಲವೂ ಸಮಾಜಕ್ಕೇ ಸೇರಿದ್ದು ಎಂಬ ಭಾವನೆಯಿಂದಲೇ ಬದುಕಿನ 8 ದಶಕಗಳನ್ನು...
ಸದ್ದಿಲ್ಲದೇ ಮೋದಿ ಸಕರ್ಾರ ಭಾರತ ಮತ್ತು ಭಾರತೀಯತೆಯ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಪ್ರಯತ್ನ ಮಾಡುತ್ತಲೇ ಇದೆ. ಇತ್ತೀಚೆಗೆ ಲೋಕಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಮಾತನಾಡುತ್ತಾ ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ...
Recent Comments