ಕೇಂದ್ರಸಕರ್ಾರ ಕೃಷಿ ಕಾಯ್ದೆ ಜಾರಿಗೆ ತಂದ ನಂತರ ಅದನ್ನು ವಿರೋಧಿಸಿ ರೈತರು, ಪ್ರಮುಖವಾಗಿ ಪಂಜಾಬಿನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರೋನಾದ ನಡುವೆಯೂ ಭುಗಿಲೆದ್ದ ಈ ಪ್ರತಿಭಟನೆ ದಿನೇ ದಿನೇ ರೂಪಾಂತರಗೊಳ್ಳುತ್ತಲೇ...
ಎಡಪಂಥೀಯರ ಮತ್ತು ಕಾಂಗ್ರೆಸ್ಸಿಗರ ನಿರ್ಲಜ್ಜತೆಗೆ ಮಿತಿಯೇ ಇಲ್ಲ. ಕಪಾಳಕ್ಕೆ ಬಾರಿಸಿಕೊಂಡು ಕೆನ್ನೆ ಕೆಂಪಗಾಗಿದ್ದರೂ ‘ಮೊದಲಿನಿಂದಲೂ ನನ್ನ ಕೆನ್ನೆ ಟೊಮೊಟೊ ಹಣ್ಣಿನಂತೆಯೇ ಇದೆ’ ಎಂದು ಹೇಳಿಬಿಡಬಲ್ಲ ಜನ ಅವರು. ಹೌದಲ್ಲವೇ ಮತ್ತೆ?...
ಮುನವ್ವರ್ ರಾಣಾ ನೆನಪಿದೆಯಾ? ಉತ್ತರ ಭಾರತದ ಹೆಸರಾಂತ ಕವಿ. ಕವಿಯಾಗಿ ಎಷ್ಟು ಹೆಸರು ಗಳಿಸಿದ್ದನೋ ಅದಕ್ಕಿಂತ ಹೆಚ್ಚು ಹೆಸರು ಆತನದ್ದು ಮೋದಿ ವಿರೋಧಿಯಾಗಿ ಗುರುತಿಸಲ್ಪಟ್ಟಿದೆ. ಮೋದಿ ವಿರೋಧದಲ್ಲಿ ಅವಾಡರ್ುಗಳನ್ನು ಮರಳಿಸುವಾಗಲೂ...
ಟ್ರಂಪ್ನೊಂದಿಗೆ ಸಾಮಾಜಿಕ ಮಾಧ್ಯಮಗಳು ನಡೆದುಕೊಂಡಿರುವ ರೀತಿ ನಮ್ಮೆಲ್ಲರ ಪಾಲಿಗೆ ಬಲುದೊಡ್ಡ ಎಚ್ಚರಿಕೆ ಗಂಟೆ. ಸಾಮಾಜಿಕ ಜಾಲತಾಣಗಳು ಆರಂಭಗೊಂಡಾಗ ಹೊಸ ಕ್ರಾಂತಿಯ ಭರವಸೆ ಉಂಟಾಗಿದ್ದೆಲ್ಲವೂ ಈಗ ಸತ್ತಂತಾಗಿದೆ. ನಾವೀಗ ಮತ್ತದೇ ಹಳೆಯ...
ಆಕೆ ಕ್ಯಾಥೊಲಿಕ್ ಚಚರ್ಿಗೆ ಸೇರಿದ ಕಾಲೇಜೊಂದರಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುತ್ತಿದ್ದಳು. ಆಕೆಗಿನ್ನೂ 19 ವರ್ಷವಾಗಿತ್ತಷ್ಟೇ. ಲವಲವಿಕೆಯಿಂದ ಕೂಡಿದ್ದ ಹುಡುಗಿ. ಎಲ್ಲರಿಗೂ ಬೇಕಾದವಳಾಗಿದ್ದಳು. ಅವಳ ಮಾತು, ನಗು ಜೊತೆಗೆ ಶಿಕ್ಷಕರೆಲ್ಲರಿಗೂ ಪ್ರಿಯವಾಗುವ...
ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತ ಸ್ವಾಮಿ ವಿವೇಕಾನಂದರ ಮನದಲ್ಲಿ ಎಂತಹ ತಳಮಳವೆದ್ದಿರಬೇಕು. ಬಹುಶಃ ಭೋರ್ಗರೆದು ಬಂಡೆಗಳಿಗೆ ಬಡಿಯುತ್ತಿರುವ ಅಲೆಗಳಿಗಿಂತಲೂ ಜೋರಾದ ಆಲೋಚನೆಗಳ ಉಬ್ಬರವಿಳಿತ ಅವರ ಹೃದಯದಲ್ಲಿ ನಡೆದಿರಬಹುದು. ಜೀವನದ ಮಹತ್ವ...
Recent Comments