ದೇಶ ಹೊಸ ದಿಕ್ಕಿನತ್ತ ಸಾಗುತ್ತಿದೆ. ಅನೇಕ ದೊಡ್ಡವರ ಬಂಡವಾಳಗಳು ಸಹಜವಾಗಿಯೇ ಹೊರಬರುತ್ತಿದೆ. ಒಂದು ದಶಕದ ಹಿಂದೆ ಗಾಂಧಿ ಪರಿವಾರದ ಕುರಿತಂತೆ ಈ ದೇಶದಲ್ಲಿ ಯಾರೂ ತುಟಿಪಿಟಿಕ್ ಎನ್ನುತ್ತಿರಲಿಲ್ಲ. ಈಗ ಹಾಗೇನಿಲ್ಲ....
ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್...
ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ಡೇರೆ ಹೂಡಿದ್ದಾರೆ ಎಂಬ ಸುದ್ದಿ ಬಂದಾಗ ಭಾರತದ ಎಡಪಂಥೀಯರು, ಕಾಂಗ್ರೆಸ್ಸಿಗರು ಮೋದಿಗೆ ಸಂಕಟ ಬಂತಲ್ಲ ಎಂದು ಕುಣಿದಾಡಿಬಿಟ್ಟರು. ಆದರೆ ಈ ಸಂಕಟ ಇಡಿಯ ಭಾರತಕ್ಕೆ...
‘ಇನ್ನು ಮುಂದೆ ನಿಧರ್ಾರಗಳು ಸಂಸತ್ತಿನಲ್ಲೋ ಸುಪ್ರೀಂಕೋಟರ್ಿನಲ್ಲೋ ಆಗುವುದಿಲ್ಲ. ಅಯೋಧ್ಯಾ, ಎನ್ಆರ್ಸಿ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸುಪ್ರೀಂಕೋಟರ್ು ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಅದು ಜಾತ್ಯತೀತತೆ, ಸಮಾನತೆ, ಮಾನವೀಯತೆಯ ಗೌರವಗಳನ್ನು ಎತ್ತಿಹಿಡಿಯುವಲ್ಲಿ...
ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ ಯಾವ ಬಗೆಯ ಸಂಕಟ ಬಂದಾಗಲೂ ತಕ್ಷಣ ಪ್ರತಿಸ್ಪಂದಿಸಿ ಹಣ ಹಾಕುತ್ತಿದ್ದುದು ಇದರ ಅಕೌಂಟಿಗೇ....
ಅದೊಂದು ದುರ್ಗಮವಾದ ಪರ್ವತ ಶ್ರೇಣಿ. ಹಿಮದಿಂದಲೇ ಆವೃತವಾದ ಬೆಟ್ಟಗಳು. ಹಿಮ ಕರಗಿ ಬೆಟ್ಟದ ಮೇಲಿಂದ ನೀರು ಹರಿದು ನದಿಯಾಗಿ ಮಾರ್ಪಾಟಾದ ಪ್ರದೇಶ. ಪ್ರತಿಯೊಂದು ಬೆಟ್ಟವೂ ಸರಿಸುಮಾರು 10000-16000 ಅಡಿ ಎತ್ತರ....
Recent Comments